Darshan has got admitted in columbia Asia hospital Mysore. Here is an exclusive pic of him from the hospital.
ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಕಾರು ಅಪಘಾತ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ದರ್ಶನ್ ಅವರ ಫೋಟೋ ಹೊರಬಂದಿದ್ದು ವೈರಲ್ ಆಗಿದೆ